Saturday, 27 June 2015

ಕೊರೆವ ಹಾಡಾಗಿದೆ

ಕೊರೆವ ಹಾಡಾದಗಿದೆ ನಿನ್ನ ಒಲುಮೆಯ ನೆನಪು,
ಕೊಲುತಿದೆ ನನ್ನ ಮನವ ಪ್ರತಿಕ್ಷಣ.
ನಡು ಮುರಿದ ಎದೆ ಮನೆಯೊಳಗೆ,
ನಗುತಿದೆ ಕಾಲ್ಮುರಿದ ಕವನ.
ಕೊನೆಯಿಲ್ಲ ನನ್ನ ಒಲುಮೆಯ ಗೊಂದಲಕೆ
ನೀ ಬಿಟ್ಟ ನೀರಿಗೆ ಮೀನಾಗಿ ಇಂದು ಬಿದ್ದಿಹೆ ನಿನ್ನ ಗಾಳಕ್ಕೆ
ಉಸಿರಿಗೆ ಉಸಿರಾಗುವೆ ಎಂದು ಮನವ ಹೊಕ್ಕೆ
ಬಿಟ್ಟು ಹೋದ ಮರುಗಳಿಗೆ ನನಗೆ ಸಿಕ್ಕಿಸಿದರು ಕೊಕ್ಕೆ

No comments:

Post a Comment