ಬಾ ಪ್ರೇಯಸಿಯೆ ಎಂತು ಬಣ್ಣಿಸಲು ನಿನ್ನ ಒಲುಮೆಯನು
ನನ್ನ ಕನಸಿನ ಹಂದರದ ಮಧುಗಂಬ ನೀನು
ಹಂದರವೆಲ್ಲ ನಿನ್ನ ಒಲುಮೆಯ ಘಾಟಿಗೆ ಮದವೇರಿದೆ
ತರುಲತೆಗಳೆಲ್ಲಾ ಢಾಳಾಗಿ ಅರಳಿ ನಿಂತಿವೆ ನಿನ್ನ ಚಲುವಿನ ಸೊಬಗಿಗೆ
ನನ್ನ ಕನಸಿನ ಹಂದರದ ಮಧುಗಂಬ ನೀನು
ಹಂದರವೆಲ್ಲ ನಿನ್ನ ಒಲುಮೆಯ ಘಾಟಿಗೆ ಮದವೇರಿದೆ
ತರುಲತೆಗಳೆಲ್ಲಾ ಢಾಳಾಗಿ ಅರಳಿ ನಿಂತಿವೆ ನಿನ್ನ ಚಲುವಿನ ಸೊಬಗಿಗೆ

No comments:
Post a Comment