Saturday, 27 June 2015

ಹಗಲುಗಲುಗನಸಿನ ರಾಜಕುಮಾರ

ಹಗಲುಗಲುಗನಸಿನ ರಾಜಕುಮಾರ
ನನಗಿಲ್ಲ ಯಾವ ಬೇಲಿಯ ಮಮಕಾರ
ಕಲ್ಪನೆಗೆ ನಿಲುಕದು ನನ್ನ ಭಾವದ ವಿಸ್ತಾರ
ಒಂಟಿ ಬದುಕಿನ ಕಹಿರಸದ ಸಿಹಿಯಲ್ಲೆ, ಹೊಗುತಿಯೇ ಕಾಲಿಬಂಡಿಯ ಸರದಾರ!!!!!!!!
ಬದುಕು ಬಾರವಾಗಿದೆ ಬಾವನೆಗಳು ತುಂಬಿ
ಅವನ್ನು ತೂಗುಹಾಕಲು ಬೇಕಾಗಿದೆ ಒಲುಮೆಯ ತಂತಿ.
ಹುಡುಕುತಿಹೆ ಬೇಲಿಯ ಒಳಗೂ ಹೊರಗೂ
ಕಂಡದ್ದು ಮಾತ್ರ ನಿಶಾಚರ ಬೆಳಕೂ ಆ ಬೆಳಕಿನಲಿ ನಲಿವಿನ ಆಶೆಗಳೂ
.!!!!!!

No comments:

Post a Comment