ಹಸಿರಾದ ಬಳ್ಳಿಯು ಕಾಲಿಗೆ ತೊಡೆರು ಎಂದು ಸುಟ್ಟುಹಾಕಿದೆ ಅಂದು
ಇಂದು ಆ ಸುಟ್ಟ ಬಳ್ಳಿಯಿಂದ ದ್ರಾಕ್ಷಿಯ ಗೊಂಚಲು ಕೇಳಿದರೆ ಸಿಕ್ಕಿತೆ?
ಹಾಗೆಯೆ ಮೌನದಲ್ಲಿ ಕೊಂದ ಪ್ರೀತಿಯು ಮನಸ್ಸಿನಲ್ಲಿ ಕೇಳಿದರೆ ಸಿಕ್ಕಿತೆ?
ಹೇಗೆ ವೃದ್ದೆಯ ಪಾಲಿಗೆ ಯೌವ್ವನ ಬರಿ ನೆನಪೋ
ಹಾಗೆಯೆ ಸತ್ತ ನನ್ನ ಪ್ರೀತಿಯ ಕನಸುಗಳು ಇನ್ನು ನೆನಪು ಮಾತ್ರ! @ Shivanand Gundanavar

No comments:
Post a Comment