ನನ್ನ ಭಾವನೆಯ ಪ್ರತಿಬಿಂಬ , ನನಸಾಗದೆಂಬ ಬಯದಲ್ಲಿ ಕನಸುಗಳನ್ನೇ ಕಟ್ಟದ ಕಡು ವಾಸ್ತವವಾದಿ
Tuesday, 27 January 2015
ಬಿಂಭಕ್ಕೊಂದು ಜೀವ
ಪ್ರತಿಯೊಂದು ಹೃದಯದ ಭಾಷೆಗೂ ಜೀವವಿದೆ
ಆ ಜೀವಕ್ಕೆರಡು ಕನಸುಗಳಿವೆ,
ಆ ಕನಸುಗಳನ್ನ ನನಸಾಗಿಸಲು ಹುಚ್ಚಾಸೆಗಳಿವೆ
ಆ ಆಸೆಗಳಲ್ಲಿ ಕಲ್ಪನೆಗಳಿವೆ
ಆ ಕಲ್ಪನೆಗಳಲ್ಲಿ ಭಿಂಬಗಳಿವೆ
ಆದರೆ ಆ ಭಿಂಬಗಳಿಗೆ ಜೀವವೇ ಇಲ್ಲ!!
ಬಾ ಗೆಳತಿ ನಿನಾಗುವೆಯಾ ಜೀವ ಆ ಭಿಂಬಗಳಿಗೆ?? @ Shivanand Gundanavar
No comments:
Post a Comment