ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ತಂಪಾದ ಕನಸು ಎರಚಿ
ಬರುಡಾದ ಎದೆಯಲಿ ಹಸಿರು ಪ್ರೀತಿಯ ಗೆರೆಯನೂ ಗೀಚಿ!!

ನಿಲಿ ನಭದಲಿರುವ ಎಲೈ ಮೊಡಗಳೆ ಹೋಗದಿರಿ ಹಾಗೆ
ಹನಿಯಾಗಿ ಸುರಿಯರಿ ಬದುಕಿನ ಭಾವದ ಚಿಗುರಿನ ಮೇಲೆ!!

ಹಳೆಯ ಕನಸುಗಳು ಕೊಚ್ಚಿ ಹೋಗಲಿ ಹೋಸ ಮಳೆಯ ಹನಿಯಲಿ
ಬದುಕಿನ ದಾರಿಯಲಿ ಮತ್ತೆ ಹಳೆ ನೆನಪುಗಳು ಬರದಂತೆ ಕೊಚ್ಚಿ ಹೋಗಲಿ!!

ಹೊಸ ದಿಗಂತದ ಭಾನಿನಲಿ ತಿಳಿ ನೀಲಿ ಹೊಸಗನಸಲಿ
ಸವೆಯುವೆ ಕೊನೆವರೆಗೂ ಎಂದೂ ಮುಗಿಯದ ಹಾಡಿನಲಿ.!!!@ಶಿವಾನಂದ ಗುಂಡಾನವರ

Shivanna Gundanavar
No comments:
Post a Comment