ಪ್ರತಿಬಿಂಬ
ನನ್ನ ಭಾವನೆಯ ಪ್ರತಿಬಿಂಬ , ನನಸಾಗದೆಂಬ ಬಯದಲ್ಲಿ ಕನಸುಗಳನ್ನೇ ಕಟ್ಟದ ಕಡು ವಾಸ್ತವವಾದಿ
Monday, 3 August 2015
ಕಾಣದ ಪ್ರೀತಿ
ಹೃದಯದ ವಿರಹದ ದಗೆಯಲಿ ನೋವೆಲ್ಲ ಕರಗಿ
ನಭಕ್ಕೆ ಜಿಗಿದಿದೆ
ತಿಳಿ ಮುಗಿಲಲಿ ಕರಿ ಕಾರ್ಮೇಡವಾಗಿ
ಗೆಳತಿಯ ಹುಡುಕಲು ಹೊರಟಿದೆ ಒಂಟಿಯಾಗಿ
ಒಂಟಿ ಮೋಡದ ಕಣ್ಣ ಹನಿಗಳು ಧರೆಗಿಳಿಯುತ್ತಿವೆ
ಕಾಣದ ಅವಳ ಪ್ರೀತಿಗೆ ಕಂಡ ಮೋಡದ ಕಣ್ಣೀರು ಹನಿಗಳೆ ಸಾಕ್ಷಿಯಾಗಿ ನಿಂತಿವೆ
!!!! Shivanna Gundanavar
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment