ಕಾರಣಗಳಿಲ್ಲದೆ ಬಂತು ಕಂಬನಿಯ ತುಂಡೊಂದುಮನಸ್ಸು ವಿಹಲ್ವಗೊಂಡು ಸುರಿಸಿತು ಕಣ್ಣಿರು ಒಂದೊಂದು
ಏಕೋ ಏನೋ ತಿಳಿಯೆ ನಾ ನೀ ಮನಸ್ಸಿನ ಛಾಯೆ
ಒಳಗೆ ಕೊರಗುತ್ತಿರುವ ಕಾಣದ ಮನಸ್ಸಿನ ಗಾಯ
ಮನಸ್ಸಿನೋಳಗಡೆ ಸ್ಮಶಾನ ಮೌನದ ವಾಸನೆ
ಆದ ಘಾಯದ ಗುರುತಿನ ನೋವಿನ ತುಲನೆ
ಒಂಚನೆ ಮೋಸಾ ಕಪಟದ ಅರಿವಿಲ್ಲ ನನ್ನ ಮನಸ್ಸಿಗೆ
ಆದರು ನನ್ನ ಹೃದಯಾಂತರಾಳದಿ ಏನೋ ಕೊರಗಿದೆ
ತಿಳಿಯುತ್ತಿಲ್ಲ ಆ ಕೊರಗಿಗೆ ಕಾರಣ ಏನೆಂದು
ಈ ಕಾಣದ ಕೊರಗಿಗೆ ಕೊನೆ ಇನ್ನೆಂದು
No comments:
Post a Comment