ನನ್ನ ಭಾವನೆಯ ಪ್ರತಿಬಿಂಬ , ನನಸಾಗದೆಂಬ ಬಯದಲ್ಲಿ ಕನಸುಗಳನ್ನೇ ಕಟ್ಟದ ಕಡು ವಾಸ್ತವವಾದಿ
Wednesday, 29 February 2012
ಬದುಕು
ಬದುಕೆಂಬ ಬಯಲಲಿ ಕನಸು ಎಂಬ ಕುದುರಿಯನೇರಿ
ಕಲ್ಪನೆಯೆಂಬ ಲಗಾಮು ಹಿಡಿದು , ಓಡಿಸಿತ್ತಿರುವಾಗ ಆದರು ಬೆದರು ಬೇಡಾ ಏಕೆಂದರೆ ಕುದುರೆ ಎಂಬುದು ಭಾವನೆ ತಕ್ಕಂತೆ ಕಾಲನ್ನು ಎತ್ತಿಡುತ್ತಿರುತ್ತದೆ, ನಿನ್ನ ಭಾವನೆಗಳು ಏರುಪೆರಾದಾಗ ನಿನ್ನ ಕನಸಿನ ಕುದುರೆ ನಿನ್ನ ಬದುಕಿನ ಬಯಲಲಿ ಸತ್ತುಹೊಗುತ್ತದೆ ಎಚ್ಚರ,
No comments:
Post a Comment