ಪ್ರತಿಬಿಂಬ
ನನ್ನ ಭಾವನೆಯ ಪ್ರತಿಬಿಂಬ , ನನಸಾಗದೆಂಬ ಬಯದಲ್ಲಿ ಕನಸುಗಳನ್ನೇ ಕಟ್ಟದ ಕಡು ವಾಸ್ತವವಾದಿ
Sunday, 7 August 2011
ಗೆಳೆತನದ ದಿನ
ನೆನಪೆಂಬ ಹಾಸಿಗೆ ಮೇಲೆ...
ವಿಶ್ವಾಸವೆಂಬ ದಿಂಬನ್ನ ಇರಿಸಿ....
ಪ್ರೀತಿಯೆಂಬ ಚಾದರ ಹೊದ್ದು ಮಲಗಿದಾಗ...
ಚಿಗುರುವ ಸುಂದರ ಕನಸೇ-ಸ್ನೇಹ.
ನಿಮ್ಮೆಲ್ಲರಿಗೂ ಸ್ನೇಹದಿನದ ಪ್ರೀತಿಯ ಶುಭಾಶಯಗಳು :)
No comments:
Post a Comment
Newer Post
Home
Subscribe to:
Post Comments (Atom)
No comments:
Post a Comment